ಮಹಿಮೆಯಿಂದ ಕೂಡಿದ ಸಂತ ಲಾರೆನ್ಸ್ ಅವರ ಜೀವನವನ್ನು ವೀಕ್ಷಕನಿಗೆ ತಲುಪಿಸುವ ಉದ್ದೇಶದಿಂದ, ಸಂತ ಲಾರೆನ್ಸ್ನರ ಮಹಾತ್ಮೆ ಎಂಬ ಯಕ್ಷಗಾನವನ್ನು ಅತ್ಯಂತ ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.
ಈ ಯಕ್ಷಗಾನದಲ್ಲಿ ಸಂತ ಲಾರೆನ್ಸ್ ಅವರ ಅಮೋಘ ಜೀವಿತ ಕಥನ, ಅವರ ಧರ್ಮನಿಷ್ಠೆ, ಸೇವಾಭಾವನೆ, ಮತ್ತು ನಂಬಿಕೆಗೆ ಕಾರಣವಾದ ತ್ಯಾಗದ ಕಥೆ ಅನಾವರಣಗೊಳ್ಳುತ್ತದೆ. ಯಕ್ಷಗಾನಶೈಲಿಯಲ್ಲಿ ಸಂಗೀತ, ನೃತ್ಯ, ಮತ್ತು ಸಂಭಾಷಣೆಯ ಮೂಲಕ ಆಧ್ಯಾತ್ಮಿಕ ಸಂದೇಶವನ್ನು ವೀಕ್ಷಕರಿಗೆ ಮುಟ್ಟಿಸಲು ಪ್ರಯತ್ನಿಸಲಾಗುತ್ತದೆ.
0 Comments